ಜೋಸೆಫ್ ಜಾನ್ ಥಾಮ್ಸನ್(೧೮ ಡಿಸೆಂಬರ್ ೧೮೫೬ – ೩೦ ಆಗಸ್ಟ್ ೧೯೪೦)ಒಬ್ಬ ಬ್ರಿಟಿಷ್ ಭೌತಶಾಸ್ತ್ರಜ್ಞ. ಇವರನ್ನು ವಿದ್ಯುತ್ ಉಪಕರಣಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ೧೮೫೬ ರಲ್ಲಿ ಜನಿಸಿದರು.ಇವರಿಗೆ ೧೯೦೬ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರು ಎಲೆಕ್ಟ್ರಾನ್ ಮತ್ತು ಉಪ ಪರಮಾಣು ಕಣಗಳ ಇರುವಿಕೆಯನ್ನು ಪತ್ತೆ ಮಾಡಿದರು.ಇವರ ಏಳು ಜನ ಶಿಷ್ಯದಿಂದಿರಿಗೆ ಮತ್ತು ಮಗ ಜಾರ್ಜ್ ಪಿ.ಥಾಮ್ಸನ್ ರಿಗೆ ಕೂಡಾ ನೋಬೆಲ್ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2008-03-16 ವೇಬ್ಯಾಕ್ ಮೆಷಿನ್ ನಲ್ಲಿ. 1906 . 2006-07-14 ವೇಬ್ಯಾಕ್ ಮೆಷಿನ್ ನಲ್ಲಿ. 2015-12-01 ವೇಬ್ಯಾಕ್ ಮೆಷಿನ್ ನಲ್ಲಿ. (1906) ' ' 2011-07-19 ವೇಬ್ಯಾಕ್ ಮೆಷಿನ್ ನಲ್ಲಿ. ಜೋಸೆಫ್ ಜಾನ್ ಥಾಮ್ಸನ್